ಅಪರಿಚಿತ ಸಾವು- Dead body not claimed

15th April 2019
ಮೇಡಂ ಕಳೆದ ಹತ್ತು ವರ್ಷಗಳಿಂದ ನಮ್ಮ ಮನೆ ಎದುರುಗಡೆ ಒಬ್ಬ ವಾಚ್ಮನ್ ಕೆಲಸ ಮಾಡ್ತಿದ್ದ. ನೆನ್ನೆ ರಾತ್ರಿ ಅವನು ಸತ್ತು ಹೋಗಿದ್ದಾನೆ. ಅವನು ಯಾರು ಮನೆಯವರು ಯಾರು  ಒಂದೂ ಗೊತ್ತಿಲ್ಲಾ. ಹೆಣ ತೆಗೆದುಕೊಳ್ಳಲೂ ಯಾರೂ ಬಂದಿಲ್ಲ . ಯಾವುದಾದರೂ NGO ಅವನ ಕ್ರಿಯಾಕರ್ಮ ಮಾಡುತ್ತಾರಾ? ಕಾಂಟಾಕ್ಟ್ ನಂಬರ್ ಕೊಡಿ ಮೇಡಂ.

ಹೀಗೆ ಗೊತ್ತು ಗುರಿ ಇಲ್ಲದ ಶವಗಳನ್ನು ಸಮಾಜ ಸೇವೆ ಹೆಸರಿನಲ್ಲಿ ಯಾರೋ ಕ್ರಿಯಾಕರ್ಮ ಮಾಡಿ ಮುಗಿಸುವುದು ಕ್ರಿಮಿನಲ್ ಅಪರಾಧ. ಪೊಲೀಸರಿಗೆ ತಿಳಿಸಬೇಕು ಮತ್ತು ತಿಳಿಸಲೇ ಬೇಕು.

ಕಾರ್ಪೋರೇಶನ್ ವ್ಯಾನ್ ಅವರಿಗೆ ತಿಳಿಸಿದ್ದೇವೆ ಅವರು ಬಂದು ತೊಗೊಂಡು ಹೋಗ್ತಾರಂತೆ.

ಉಹುಂ ಅದು ಕೂಡ ವಿಷಯ ತಿಳಿಸಿದವರನ್ನು ತೊಂದರೆಗೆ ಸಿಕ್ಕಿಸುತ್ತೆ. ಪೊಲೀಸ್ರಿಗೆ ತಿಳಿಸುವುದಕ್ಕಿಂದ ಬೇರೆ ಯಾವುದು "ಸನ್ಮಾರ್ಗ" ಇಲ್ಲ ನೆನಪಿರಲಿ.

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ