ಬಾಲ್ಯವಿವಾಹ - ಜನಶಕ್ತಿ ಮೀಡಿಯಾ

 ದಡಬಡಗುತ್ತಾ ಆಫೀಸಿನಿಂದ ಬಂದು....

ದಬದಬ ಅಂತ ಮುಖ ತೊಳ್ಕೊಂಡು...

ಚಕ್ಚಕ್ ಆಗಿ ಕೆನ್ನೆಗೆ ಸುಣ್ಣ ಬಣ್ಣ ಸವರಲಾರದೆ....

ಫಟಾಫಟ್ ಫೋನಿನಲ್ಲಿ ಜನಶಕ್ತಿ ಮೀಡಿಯಾದ ನೇರ ಕಾರ್ಯಕ್ರಮಕ್ಕೆ login ಆದೆ....

ಠುಸ್ ಅಂತ ಫೋನ್ hang ಮಾಡ್ಕೊಂತು....

ಗಬ್ಬಕ್ ಅಂತ laptop ನಲ್ಲಿಮಾಡಿಕೊಂಡು ಮಾತು ಶುರು ಮಾಡಿದರೂ....

ನಡ್ನಡುವೆ ನೆಟ್ವರ್ಕ್ ಮನೆಗೆ ಹೋಗಿ ಬರ್ತಿತ್ತು....

ಹಾಗಾಗಿ ನನ್ನ ಮಾತು ಕೂಡ "ಬಾಲ್ಯವಿವಾಹದ side effect ನಂತೆ" ಆಗಿದೆ.

ವಿಮಲ ಹಾಗೂ ರೂಪ ಹಾಸನ ಅವರು ಸಮಾಜಮುಖಿ ದುಡಿತವನ್ನು ದಕ್ಕಿಸಿಕೊಂಡವರು, ಅವರೊಂದಿಗೆ ಅವಕಾಶ ಒಲಿದು ಬಂದದ್ದೇ ದೊಡ್ಡದು.

ಒಮ್ಮೆ ನೋಡಿ, ಕೇಳಿ ಅವ್ರಿವರಿಗೂ ಹೇಳಿ🙏





Comments

Popular posts from this blog

Autistic ಜನರ ಹಕ್ಕುಗಳು Law Point

ಮಕ್ಕಳು ಮತ್ತು summer vacation

ಅವಳ ಇವಳ ಸುತ್ತ - Book read