Pulse polio


 3 ಮಾರ್ಚ್ 2024 ಇದೆ ಪಲ್ಸ್ ಪೋಲಿಯೋ ಅಭಿಯಾನ -

ಮಗು ಹುಟ್ಟಿದಾಗಿನಿಂದ ತಾಯಿ - ಮಗು ಕಾರ್ಡಿನಲ್ಲಿ ಯಾವಯಾವ ಲಸಿಕೆ ಯಾವ ತಿಂಗಳು ಕೊಡಬೇಕು ಎಂದು ಬರೆದಿರುತ್ತಾರೆ.

* ಅದರಂತೆಯೇ ಪೋಲಿಯೋ ಲಸಿಕೆ ಕೊಡಿಸುತ್ತಿದ್ದರೂ

* ಎರಡು ದಿನಗಳ ಹಿಂದೆಯೇ ಪೋಲಿಯೋ ಡ್ರಾಪ್ಸ್ ಹಾಕಿಸಿದ್ದರೂ

* ಅದೇ ವಾರದಲ್ಲಿ ಹಾಕಿಸುವ ದಿನಾಂಕ ಇದ್ದರೂ

' ಪಲ್ಸ್ ಪೋಲಿಯೋ ' ಗೆ ಅದರದೇ ಆದ ಮಹತ್ವ ಮತ್ತು ಅವಶ್ಯಕತೆ ಇದೆ. 


ಹಾಗಾಗಿ ಐದು ವರ್ಷದ ಒಳಗಿನ ಶ್ರೀಮಂತ, ಬಡವ, ಮಧ್ಯಮ ಎಲ್ಲಾ ವರ್ಗದ, ಜಾತಿಯ, ಧರ್ಮದ ಮಕ್ಕಳಿಗೂ ' ಪಲ್ಸ್ ಪೋಲಿಯೋ ' ಹಾಕಿಸಲೇ ಬೇಕು.


ಇಲ್ಲಿರುವ ವೈದ್ಯರುಗಳು ಮಗುವಿಗೆ ಪೋಲಿಯೋ ಲಸಿಕೆ ಹಾಕಿಸಿದ್ದರೂ ಪಲ್ಸ್ ಪೋಲಿಯೋ ಹನಿ ಕೊಡಿಸಬೇಕಿರುವ ಅವಶ್ಯಕತೆ ಬಗ್ಗೆ ದಯವಿಟ್ಟು ಕಾರಣ ಸಹಿತ ಬರೆಯಬೇಕು...ಇದನ್ನು ಓದಿದವರು, ಇದರ ಬಗ್ಗೆ ಮಾತನಾಡಬೇಕು. ಪೋಲಿಯೋ ಜಗತ್ತಿನ ಯಾವ ಮೂಲೆಯಲ್ಲಿ ಇದ್ದರೂ ಒಂದು ದೇಶ ಅದನ್ನು ನಿರ್ಮೂಲನೆ ಮಾಡಿದ್ದೇವೆ ಎಂದುಕೊಂಡು ಬೀಗುವ ಹಾಗಿಲ್ಲ.

ದಯವಿಟ್ಟು ಎಲ್ಲರಿಗೂ ಹೇಳಿ...ಅವರ ಮನೆಯಲ್ಲಿ ಆ ವಯಸ್ಸಿನ ಮಕ್ಕಳು ಇಲ್ಲ ಎಂದು ಸುಮ್ಮನಿರಬೇಡಿ!

#FamilyCourtಕಲಿಕೆ

#ಮಕ್ಕಳಹಕ್ಕುಗಳಜಾಗೃತಿಸಪ್ತಾಹ

Comments

Popular posts from this blog

Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ

ಅಲಹಾಬಾದ್ ಹೈಕೋರ್ಟ್ on Living Relationship

ಅವಳ ಇವಳ ಸುತ್ತ - Book read