ನೂರು ಮಕ್ಕಳು ನೂರು ಪುಸ್ತಕ

 

ನೂರು ಮಕ್ಕಳು ನೂರು ಪುಸ್ತಕ ಇದು ನನ್ನ ಸಂಸ್ಥೆ ಅಸ್ತಿತ್ವ ಟ್ರಸ್ಟ್ ನಾ ಯೋಜನೆ. ಇದರ ಅಡಿಯಲ್ಲಿ ತಮ್ಮೆಲ್ಲರ ಸಹಕಾರದೊಂದಿಗೆ ಬಂಡಿಹಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಂಥಾಲಯ ಆರಂಭಿಸಲಾಯಿತು.

ಈ ಯೋಜನೆ 2024 ಡಿಸೆಂಬರ್ ವರೆಗೂ ಮುಂದುವರೆಯಲಿದೆ. ಈಗಾಗಲೇ  3000 ಪುಸ್ತಕಗಳನ್ನು ನೀಡಲಾಗಿದೆ . ನಿಮ್ಮ ವಿಶ್ವಾಸ ಹೀಗೇ ಇರಲಿ.🙏

#ನೂರುಮಕ್ಕಳುನೂರುಪುಸ್ತಕ

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ