ಇದು ನಿನಗಾಗಿ - Girl Child Day-3


 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಾಗಿ, ಕಂಪನಾಂಕ Tele Radio ಜೊತೆ ಅಸ್ತಿತ್ವ ಟ್ರಸ್ಟ್ ನ ಜಂಟಿ ಅಭಿಯಾನ "ಇದು ನಿನಗಾಗಿ" ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿದ ಕಥೆಗಳನ್ನು ಹೇಳುತ್ತಾರೆ ಸ್ಪೂರ್ತಿಗೊಂಡವರು.
ಕೇಳಿ, ಕೇಳಿಸಿ ಮತ್ತು ಹೇಳಿ....
"ಮಗಳೇ ನಿನ್ನ ಹಕ್ಕಿಗಾಗಿ ದನಿ ಎತ್ತು
ಮಗಳೇ ನಿನ್ನ ಹಕ್ಕಿಗಾಗಿ ಎದ್ದು ನಿಲ್ಲು!"
#GenerationEquality

Comments

  1. ಅಬ್ಬಾ! ಒಮದು ಜೀವನ ಹೋರಾಟವನ್ನು ಅದೆಷ್ಟು ಸಂಯಮದಿಂದ ನಿರೂಪಿಸಿದ್ದಾರೆ. ರುದ್ರಭೂಮಿಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಲಾಂ. ವೃತ್ತಿಗೌರವಕ್ಕೊಂದು ಸಲಾಂ.

    ReplyDelete
  2. Great. ನಿಜಕ್ಕೂ ಈ ಹೆಣ್ಣುಮಗಳು ಎಲ್ಲರಿಗೂ ಸ್ಫೂರ್ತಿ
    - ನಯನ ಬಜಕೂಡ್ಲು

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್