ಇದು ನಿನಗಾಗಿ -Girl Child Day-4


 ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕಾಗಿ, ಕಂಪನಾಂಕ Tele Radio ಜೊತೆ ಅಸ್ತಿತ್ವ ಟ್ರಸ್ಟ್ ನ ಜಂಟಿ ಅಭಿಯಾನ "ಇದು ನಿನಗಾಗಿ" ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿದ ಕಥೆಗಳನ್ನು ಹೇಳುತ್ತಾರೆ ಸ್ಪೂರ್ತಿಗೊಂಡವರು.

ಕೇಳಿ, ಕೇಳಿಸಿ ಮತ್ತು ಹೇಳಿ....
"ಮಗಳೇ ನಿನ್ನ ಹಕ್ಕಿಗಾಗಿ ದನಿ ಎತ್ತು
ಮಗಳೇ ನಿನ್ನ ಹಕ್ಕಿಗಾಗಿ ಎದ್ದು ನಿಲ್ಲು!"
#GenerationEquality

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ