Quarantine ಮಕ್ಕಳ ಮನೋವಿಕಾಸ


ಮಹಿಳಾ ಮತ್ತು ಮಕ್ಕಳ ಸಚಿವಾಲಯ, ಕರ್ನಾಟಕ ಸರ್ಕಾರ ಇವರ ಆದೇಶದ ಮೇರೆಗೆ, ಕೊರೋನ ಕಾರಣಕ್ಕಾಗಿ quarantine ನಲ್ಲಿ ಇರುವ ತಾಯ್ತಂದೆಯರ ಮಕ್ಕಳನ್ನು ಸಹ ಪ್ರತ್ಯೇಕವಾಗಿ ಇಡಬೇಕಿರುತ್ತದೆ.
ಇಂತಹ ಮಕ್ಕಳಿಗೆ ಆಸ್ಪತ್ರೆಯಲ್ಲಿ ಮನೋರಂಜನೆಗಾಗಿ ಸಾಧನಗಳನ್ನು ಒದಗಿಸಿ ಕೊಡಬೇಕಾದ ಜವಾಬ್ದಾರಿಯನ್ನು ಅಸ್ತಿತ್ವ ನಿಭಾಯಿಸಿದ್ದು ಹೀಗೆ.







Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

Police Notice in ಪ್ರಜಾವಾಣಿ

ಸವಾಲು ದಾಟುವ ಸಂಭ್ರಮ in VK