Women's day at Samrakshana

 ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಜೂಗನಹಳ್ಳಿ, ರಾಜಾಜಿನಗರ ಇಲ್ಲಿ ಸಂರಕ್ಷಣಾ ಸಂಸ್ಥೆಯವರು ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಈ ದಿನ....

ಕಳೆದ ಬಾರಿ ಅಲ್ಲಿಗೆ ಹೋಗಿದ್ದಾಗ ಮಕ್ಕಳಿಗೆ ಒಂದು ಗಿಡ ಕೊಟ್ಟು ಇದನ್ನು ಚೆನ್ನಾಗಿ ಬೆಳೆಸಿ, ಬಂದು ನೋಡುತ್ತೇನೆ ಎಂದು ಹೇಳಿದ್ದೆ, ಮರೆತಿದ್ದೆ.


ಈ ದಿನ ಚಿಲ್ಟಾರಿಗಳು ತಾವೇ ಕೈ ಹಿಡಿದು ಕರೆದುಕೊಂಡು ಹೋಗಿ ನಳನಳಿಸುತ್ತಿದ್ದ ಗಿಡ ತೋರಿಸಿ ಕುಣಿದರು.


ಹೌದಲ್ಲ, ಅಕ್ಷರ ಗಿಡ ಎರಡೂ ಅಕ್ಕರೆ ತೋರಿದಷ್ಟೂ ನಮ್ಮವೇ ಆಗುತ್ತಾ ಹೋಗುವ ಪರಿ ಚಂದ, ಚಂದ ಥೇಟ್ ಮಕ್ಕಳಂತೆ.

12-03-2023

#FamilyCourtಕಲಿಕೆ




Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ