1098 on School and Colleges' walls


 ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಗಮನಿಸಿ ಮತ್ತು ಇಲ್ಲಿ ಓದುವವರು ಮಾಹಿತಿಯನ್ನು ಹಂಚಿಕೊಳ್ಳಿ.

ಕಾಲೇಜಿನ ಗೋಡೆಯ ಮೇಲೆ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ವಿವರದೊಂದಿಗೆ ಕಡ್ಡಾಯವಾಗಿ ಬರೆಸಬೇಕು.

ವಿದ್ಯಾರ್ಥಿಗಳ ನೋಟ್ ಬುಕ್ನಲ್ಲಿ ಪ್ರಿಂಟ್ ಹಾಕಿಸಬೇಕು.

Assembly/ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಎಲ್ಲರಿಗೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು ಎನ್ನುವ ಸರ್ಕಾರಿ ಸುತ್ತೋಲೆ ಇದೆ ಮತ್ತು ಅದು ಇಲ್ಲಿ ಇದೆ.


Comments

Popular posts from this blog

Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ

ಅಲಹಾಬಾದ್ ಹೈಕೋರ್ಟ್ on Living Relationship

ಅವಳ ಇವಳ ಸುತ್ತ - Book read