Protection of Advocates
ಕೆಲವೇ ವಕೀಲರು AC ಚೇಂಬರ್ ನಲ್ಲಿ ಕೆಲಸ ಮಾಡುತ್ತಾರೆ, ಇನ್ನೂ ಕೆಲವೇ ಕೆಲವರು ಶ್ರಮಪಟ್ಟು ಆಸ್ತಿ ಪಾಸ್ತಿ ಮಾಡಿಕೊಳ್ಳುತ್ತಾರೆ, ಒಂದಷ್ಟೆ ವಕೀಲರು ಆಗೊಮ್ಮೆ ಈಗೊಮ್ಮೆ ವಿದೇಶ ಪ್ರವಾಸ ಮಾಡುತ್ತಾರೆ.....
ಇವರೆಲ್ಲರ ಸಮಾಧಾನಕ್ಕೆ ಕಾರಣ ಇವತ್ತು ತಮ್ಮ ತಮ್ಮ ಖರ್ಚಿನಲ್ಲಿ ಬೆಳಗಾವಿಗೆ ತೆರಳಿ " ರಾಜ್ಯ ವಕೀಲರ ರಕ್ಷಣಾ ಕಾಯಿದೆ " ಜಾರಿಗೆ ತರಬೇಕು ಎಂದು ಪ್ರತಿಭಟನೆ ಮಾಡಿದಾರಲ್ಲ ಆ ನನ್ನ ವಕೀಲ ಸಹೋದರ, ಸಹೋದರಿಯರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಯ ನಿಜ ಸ್ವರೂಪ ಇದು ಎಂದು ತೋರಿಸಿಕೊಟ್ಟಿದ್ದಾರೆ.
ಕಂದಾಯ ಸಚಿವ ಅಶೋಕ್ ಅವರು bill ಮಂಡಿಸುವ ಭರವಸೆ ಕೊಟ್ಟಿದ್ದಾರೆ. ಪ್ರತಿಭಟನೆ ಮುಗಿದಿದೆ.
ಎಲ್ಲಾ ವಕೀಲರುಗಳಿಗೆ ಒಂದು ಹೆಮ್ಮೆಯ salute!🙏
27-12-2022
.jpeg)
Comments
Post a Comment