Actor Abhinaya Imprisoned

 ಇಪ್ಪತ್ತು ವರ್ಷಗಳು ನ್ಯಾಯಾಲಯದಲ್ಲಿ ನಡೆದ ಪ್ರಕರಣ. ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ ಆಗಿದೆ. ಆಕೆಯ ಅತ್ತಿಗೆ 2002ರಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ಕೊಟ್ಟಿದ್ದ ದೂರು.

ಇದರ ಬಗ್ಗೆ ಈ ದಿನ ಪವರ್ ಟಿವಿ ಯಲ್ಲಿ 5-6 ನಿಮಿಷಗಳು ಮಾತನಾಡಿದ್ದು ಈ ವಿಡಿಯೋದಲ್ಲಿ ಇದೆ.

 ಕೆಳನ್ಯಾಯಾಲಯ ಖುಲಾಸೆಗೊಳಿಸಿದ್ದ ಪ್ರಕರಣಕ್ಕೆ ಉಚ್ಚನ್ಯಾಯಾಲಯ ಶಿಕ್ಷೆ ನೀಡಿದೆ.

ಅಚ್ಚರಿ ಹೌದು, ವಿಚಿತ್ರ ಅಲ್ಲ.

ಆಸಕ್ತರು ವಿಡಿಯೋ ನೋಡಿ🙏


Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ