High court on Suicide/ಆತ್ಮಹತ್ಯೆ ಕಾನೂನು

 ನೀನೀಗ ನನ್ನ ಜೊತೆ ಓಡಿ ಬರದಿದ್ದರೆ, ಮದುವೆ ಆಗದಿದ್ದರೆ, ಮಲಗದಿದ್ದರೆ, ದುಡ್ಡು ಕೊಡದಿದ್ದರೆ, ಸಾಲ ಹಿಂದಿರುಗಿಸು ಅಂತ ಕೇಳಿದರೆ.....etc etc ಕಾರಣ ಕೊಟ್ಟು; 


ನಾನು ನಿನ್ನ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ - ಎನ್ನುವ ಬೆದರಿಕೆಗೆ ಬಗ್ಗಬೇಡಿ, ನಿಮ್ಮ ತಪ್ಪು ಇಲ್ಲದಿರುವಾಗ ಹೆದರಬೇಡಿ...ಸಾಯುವವನು ಸಾಯಲಿ !!


ಹೀಗೆ ನಾನು ನೂರು ಬಾರಿ ಹೇಳುತಿರ್ತೀನಿ, ಒಂದಷ್ಟು ಬಾರಿ ಬರೆದಿದ್ದೀನಿ ಕೂಡ.


ಈಗ ನೋಡಿ ಶಂಖದಿಂದ ಬಿದ್ದಿದೆ ತೀರ್ಥ.


ಕರ್ನಾಟಕ ಉಚ್ಚನ್ಯಾಯಾಲಯವು,

CRIMINAL PETITION No.7001/2019

Noushad Ahmed Vs State by 

Cantonment Railway Police Station

ಈ ಪ್ರಕರಣದಲ್ಲಿ; 

ಆತ್ಮಹತ್ಯೆ ಮಾಡಿಕೊಂಡವನು, ಹೆಸರು ಬರೆದಿದ್ದಾನೆ ಎನ್ನುವ ಕಾರಣಕ್ಕೆ ಆ ವ್ಯಕ್ತಿ ತಪ್ಪಿತಸ್ಥ ಎಂದಲ್ಲ. ಹಾಗೆಯೇ ಅವನನ್ನು ಅರೆಸ್ಟ್ ಮಾಡುವ ಅಗತ್ಯವೂ ಇಲ್ಲ ಆದರೆ ತನಿಖೆ ಮಾಡಬಹುದು ಅಷ್ಟೇ ಎನ್ನುವ ತೀರ್ಪು ಕೊಟ್ಟಿದೆ.


ಇನ್ನೂ ಓದಿಗೆ ಈ ಲಿಂಕ್ ಒತ್ತಿ https://udayakala.news/how-to-handle-threat-of-suicide-be-addressed/




#FamilyCourtಕಲಿಕೆ

Comments

  1. ಖಂಡಿತಾ ಇದೊಂದು ಮುಖ್ಯ ವಿಚಾರ. ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್