ದಿಶ - DISHA in Doordarshan

 


ಕೇಂದ್ರ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು  ಪ್ರಜಾ ಕೇಂದ್ರಿತ ನ್ಯಾಯದಾನ ವಿಧಾನವನ್ನು ರೂಪಿಸಲು ಹಾಕಿಕೊಂಡಿರುವ ಯೋಜನೆ 'ದಿಶ' (DISHA - Designing Innovative Solutions for 

Holistic Access to Justice)

ಮಹಿಳೆಯರು ಮಕ್ಕಳು ಅಲ್ಪಸಂಖ್ಯಾತರು  ಲಿಂಗತ್ವ ಅಲ್ಪಸಂಖ್ಯಾತರು ಹಿರಿಯ ನಾಗರಿಕರು ಮತ್ತು ಅಂಗವಿಕಲರು ಇವರುಗಳಿಗೆ ಕಾನೂನು ಮಾಹಿತಿಯನ್ನು ಕೊಡುವ ಯೋಜನೆಯಲ್ಲಿ ಈ ಸರಣಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. 

ದೂರದರ್ಶನ ಚಂದನ ವಾಹಿನಿಯ ಈ ಕಾರ್ಯಕ್ರಮದ ಉಸ್ತುವಾರಿ ಕೆಲಸ ನನಗೆ ನೀಡಿದೆ ಎನ್ನುವುದು ದೊಡ್ಡ ಖುಷಿ.

ನಾಳೆಯಿಂದ ಪ್ರತೀ ಶನಿವಾರ ಪ್ರಸಾರವಾಗಿದೆ ಸರಣಿ.

ನಾಳೆಯದರ ಬಗ್ಗೆ ಇಲ್ಲಿದೆ ವಿವರ. ದಯವಿಟ್ಟು ಕಾರ್ಯಕ್ರಮ ನೋಡಿ ಮತ್ತು ನೋಡಿಸಿ 🙏

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್