Rosa Park ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ


 ಕರೆಗಂಟೆ ಒತ್ತಿ ಕೌಟುಂಬಿಕ ದೌರ್ಜನ್ಯ ತಡೆಗಟ್ಟಿ, ಎನ್ನುವುದು ಒಂದು ಆಂದೋಲನ . ಹೀಗೆ ಜಗಳ ಆಡುವಾಗ ಯಾರಾದರೂ ಹೋಗಿ ಅವರ ಮನೆಯ ಕರೆಗಂಟೆ ಒತ್ತಬೇಕು ಆಗ ಅದರಿಂದ ಜಗಳ ಮಾಡುವವರಿಗೆ ತಮ್ಮ ಮೇಲೆ ಇತರರ ಗಮನ ಇದೆ ಎನ್ನುವುದು ತಿಳಿಯುತ್ತದೆ ಎನ್ನುವ ಉದ್ದೇಶ. ಆದರೆ ಎಷ್ಟು ಯಶಸ್ವಿ ಆಯಿತು ಗೊತ್ತಿಲ್ಲ.

ಕೌಟುಂಬಿಕ ದೌರ್ಜನ್ಯ ಒಂದು ಕ್ರಿಮಿನಲ್ ಅಪರಾಧ. ಹೆಂಡತಿ ಅಥವಾ ಗಂಡ ವಿರೋಧಿಸಿದರೂ, ನೋಡಿದವರು, ಕೇಳಿದವರು ಕೂಡ ದೂರು ನೀಡಬೇಕಿರುತ್ತದೆ.
ಆದರೆ ಗಾಸಿಪ್ ಸಿಕ್ಕರೆ ಸಾಕು, ಪರರ ನೆಮ್ಮದಿ ನಮಗೆ ಯಾಕೆ ಎನ್ನುವ ಭಾವ ನಮ್ಮ ಸಮಾಜದ ಸಾಗುವಳಿಯಲ್ಲಿ ಬಿತ್ತನೆ ಆಗಿದೆ. ಹೀಗಿರುವಾಗ ನಮಗೆ ಯಾಕೆ ಬೇಕು ಎಂದು ಸುಮ್ಮನಾಗುವವರೇ ಹೆಚ್ಚು ಅದಕ್ಕೆ ದೌರ್ಜನ್ಯ ಒಂದು ಸರಪಳಿಯಂತೆ.
Remember, Injustice done anywhere is a threat to justice done everywhere- Martin Luther King
ಇವತ್ತು Rosa Parksಳ 109 (04 ಫೆಬ್ರವರಿ 1913) ನೆಯ ಜನ್ಮದಿನ. ಆವಳು ಹೇಳುತ್ತಾಳೆ "ನಾನು ಸ್ವಾತಂತ್ರ್ಯ ಬಯಸಿ ಹೋರಾಡುತ್ತೇನೆ ಏಕೆಂದರೆ ಉಳಿದವರು ಸ್ವತಂತ್ರರಾಗಲೀ ಎಂದು" 😊😊😊

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್