ನ್ಯಾಯ ನಿಯಮ ಇತ್ಯಾದಿ - International Justice Day

ಇವತ್ತು ಅಂತಾರಾಷ್ಟ್ರೀಯ ನ್ಯಾಯ ದಿನ. ಎಲ್ಲರಿಗೂ ಒಂದೇ ನ್ಯಾಯ ಎನುವ ತತ್ವದ ಆಧಾರದ ಮೇಲೆ ಆರಂಭವಾದ ವ್ಯವಸ್ಥೆ ಈ ಹೊತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ನಿಯಮ ಎನ್ನುವಲ್ಲಿಗೆ ಬಂದು ನಿಂತಿದೆ. ಇದು ಹೌದೇ? ಇದರ ಬಗ್ಗೆ ಈ ದಿನದ ಮಾತುಕತೆ "ನ್ಯಾಯ, ನಿಯಮ ಇತ್ಯಾದಿ" ಯಲ್ಲಿ......ಇದು ಕಂಪನಾಂಕ ಟೆಲಿ ರೇಡಿಯೋ ಕೆಳುಗರಿಗಾಗಿ ರೂಪಿಸಿದ ಕಾರ್ಯಕ್ರಮ🙏
ಕೆಳಗಿನ ಲಿಂಕ್ ಕ್ಲಿಕ್ ಮಾಡಿ.


Comments

  1. Insightful talk. Need to build psychological immunity and reformative justice emphasized.

    ReplyDelete
  2. The emphasis on compassion and how children need to have special provisions in law have been brought out very beautifully. A useful, insightful talk loaded with information which makes one think deeply about justice system.

    ReplyDelete
  3. t.me/KAMPANAANKA_TELERADIO ಇಲ್ಲಿಗೆ ಲಾಗಿನ್ ಆಗಿ ಇಂಥಹ ಮತ್ತಿತರ ಅನೇಕ ಕಾರ್ಯಕ್ರಮಗಳನ್ನು ಕೇಳಬಹುದು.

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್