ಉಪ್ಪಿಟ್ಟು ಗೊಣಗಾಟ ಮತ್ತು performance

ಕೌಸಲ್ಯ ಸುಪ್ರಜಾ ರಾಮ ಎನ್ನುವ ಹೊತ್ತಿನಲ್ಲೇ ಕಿಟಕಿಯಿಂದ ಅವರ ಮನೆಯ ಉಪ್ಪಿಟ್ಟಿನ ಘಮ Good Morning ಎಂತು.
ನೆನ್ನೆ ಉಳಿದ್ದದ್ದು ತಿಂದಂತೆ ಎನ್ನುತ್ತಾ ಆ ಶಾಲಿನಿ ಜಗತ್ತಿನಲ್ಲಿ ಇಷ್ಟವಾಗದ ಮೊದಲ ಮೂರು ತಿಂಡಿಗಳಲ್ಲಿ ಉಪ್ಪಿಟ್ಟು ಇದ್ದೆ ಇರುತ್ತೆ ಎಂದು ಹೇಳಿದ್ದು ನೆನಪಾಯ್ತು.
ಉಪ್ಪಿಟ್ಟು ಎಂದರೆ ಮೈಯೆಲ್ಲಾ ಬಾಯಾಗಿಸಿಕೊಳ್ಳುತ್ತಿದ್ದ ಸೋದರತ್ತೆಯ ಮಗ ಈಗ ವೃದ್ಧಾಶ್ರಮದಲ್ಲಿ ಇದ್ದಾನೆ .
ಉಹುಂ, ಉಪ್ಪಿಟ್ಟು ಒತ್ತುಶಾವಿಗೆ ಯಾವುದರದ್ದೂ preperation ಕೇಳಲ್ಲ ಜಗತ್ತು ಮೂಗಿಗೆ ಬರುವ ಘಮದ performance ಮಾತ್ರ ನೋಡುತ್ತೆ ಎನಿಸಿದಾಗ.....
ಕೆಳಗಿನ ಲಿಂಕ್ ಕ್ಲಿಕ್ ಮಾಡಿ🙏

Comments

  1. ಉಪ್ಪಿಟ್ಟು ನೋಡುಕ್ಕೆ yummy 😋

    ReplyDelete

Post a Comment

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್