ಕಂಡಷ್ಟೂ ಪ್ರಪಂಚ release

 

ಜೇನ್ ಡೀಮ್ಡ್ ಯೂನಿವರ್ಸಿಟಿಯ ರಿಜಿಸ್ಟ್ರಾರ್ Dr. ಜಿತೇಂದ್ರ ಶಾ, ಪ್ರೊ.ಗೀತಾ ಮಧುಸೂದನ್ ಮತ್ತು ಪ್ರೊ. ರಾಜೇಶ್ವರಿ ವೈ ಎಂ ಅವರುಗಳು ನೂರು ವಿದ್ಯಾರ್ಥಿಗಳ ಎದುರು ನನ್ನ ಪುಸ್ತಕ ಕಂಡಷ್ಟೂ ಪ್ರಪಂಚ ಪುಸ್ತಕವನ್ನು ಬಿಡುಗಡೆ ಮಾಡಿದರು. (12-08-2023)

ಖುಷಿಯ ವಿಷಯ ಎಂದರೆ ಡಾ.ಶಾ ಅವರು " ನನಗೆ ಕನ್ನಡ ಓದಲು ಇನ್ನೂ ಬರುವುದಿಲ್ಲ ಆದರೆ ಓದಬಲ್ಲ ನನ್ನ ಸ್ನೇಹಿತರಿಗಾಗಿ ಈ ಪುಸ್ತಕ ಕೊಳ್ಳುತ್ತೇನೆ" ಎಂದದ್ದು ಮತ್ತು Ragging ಕಾನೂನು ಬಗ್ಗೆಯ ಉಪನ್ಯಾಸದ ನಂತರ ವಿದ್ಯಾರ್ಥಿಗಳು ಪ್ರವಾಸದ ಆಸಕ್ತಿ ಮತ್ತು ಅಭಿರುಚಿಯ ಬಗ್ಗೆ ನಾನೇ ಸಾಕು ಎಂದು ಹೊರಟು ಬರುವವರೆಗೂ ಚರ್ಚೆ ಮಾಡಿದ್ದು.😍

ನಿಮಗೆ ಪುಸ್ತಕ ಬೇಕಿದ್ದಲ್ಲಿ ನಿಮ್ಮ ವಿಳಾಸ ಮೆಸೇಜ್ ಮಾಡಿ. ಬೆಲೆ ರೂ.300/-

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್