Child marriage prevention Lecture in Tumakur a report
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತುಮಕೂರು, ಇವರು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವಜನ ಮೇಳ ಕಾರ್ಯಕ್ರಮದಲ್ಲಿ, ಬಾಲ್ಯವಿವಾಹ ನಿಷೇಧ ಕುರಿತು ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ ಬಳಿ 9ನೇ ತರಗತಿಯ ಇಬ್ಬರು ಬಾಲಕಿಯರು ಬಂದು " ನಿಮ್ಮ ಮಾತು ಕೇಳುತ್ತಿರುವಾಗ I went little emotional " ಎಂದು ಹೇಳಿದ್ದು ದಿನವನ್ನು ಸಾರ್ಥಕ ಗೊಳಿಸಿತ್ತು.
ಪತ್ರಿಕಾ ವರದಿ ಇಲ್ಲಿದೆ.
25.02.2023




Comments
Post a Comment