National Girl Child Day at Samrakshana CCi-28th Jan 2023




ದಿನಾಂಕ 28 ಜನವರಿ 2023ರಂದು ಸಂರಕ್ಷಣಾ ಮಕ್ಕಳ ಪಾಲನಾ ಕೇಂದ್ರದ ಮಕ್ಕಳು ತಮ್ಮ ಅರಿವಿಗೆ ನಿಲುಕಿದಂತೆ ಬಾಲ್ಯವಿವಾಹ ಬೇಡ ಎನ್ನುವುದರ ಬಗ್ಗೆ ಒಂದು ಕಿರುನಾಟಕ ಮಾಡಿ ಹೆಣ್ಣು ಮಕ್ಕಳ ದಿನಾಚರಣೆ ಮಾಡಿದರು.
ಶಕ್ತಿ ಸೋರಿಹೋಗದಂತೆ ತಡೆಯುವ ಬಿರಡೆಗಳು ಮಕ್ಕಳು.

Comments

Popular posts from this blog

ಆತ್ಮಹತ್ಯೆ ಬೆದರಿಕೆ - Law Point

ಸವಾಲು ದಾಟುವ ಸಂಭ್ರಮ in VK

Police Notice in ಪ್ರಜಾವಾಣಿ