Obstructing a public servant is an offence

ದೆಹಲಿಯಲ್ಲಿ ಮನೆ owner ಗಳು ತಮ್ಮ ಮನೆಯಲ್ಲಿ ಬಾಡಿಗೆ ಇರುವ ವೈದ್ಯರನ್ನು ಏಕಾಏಕಿ ಹೊರಹಾಕುತ್ತಿದ್ದಾರೆ. ಅದಕ್ಕೆ ದೆಹಲಿ ಸರ್ಕಾರ ಕೆಳಗಿನಂತೆ ಆದೇಶಿಸಿದೆ.
ಇಂಡಿಯನ್ ಪೀನಲ್ ಕೋಡ್ ಸೆಕ್ಷನ್ 186 ಮತ್ತು 353 ಪ್ರಕಾರ ಪೊಲೀಸ್, health officers, ವೈದ್ಯರು ಇವರುಗಳಿಗೆ ಕರ್ತವ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಯಾವುದೇ ತೊಂದರೆ ಕೊಡುವುದು ಶಿಕ್ಷಾರ್ಹ ಅಪರಾಧ. ಜೈಲು ಶಿಕ್ಷೆಗೆ ಇರುತ್ತದೆ.

ಜೀವಕ್ಕೆ ಬೆಲೆ ಕೊಡಬೇಕು ಎನ್ನುವ ಮನಸ್ಸು ಆಳಿದ ಮೇಲೆ, ಕಾನೂನನ್ನು ಗೌರವಿಸಬೇಕು ಎನ್ನುವ ನಾಗರೀಕತೆ ನಶಿಸಿ ಹೋದ ಮೇಲೆಯೇ ಕೊರೋನ ಹುಟ್ಟಿದ್ದು!

Comments

Popular posts from this blog

Livin Relationship ಬಗ್ಗೆ ಸಮಗ್ರ ಕಾನೂನು ಮಾಹಿತಿ

ಅಲಹಾಬಾದ್ ಹೈಕೋರ್ಟ್ on Living Relationship

ಅವಳ ಇವಳ ಸುತ್ತ - Book read